Ticker

6/recent/ticker-posts

*ನಾಗಮಂಗಲ ತಾಲೂಕಿನ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚೆಲುವರಾಯಸ್ವಾಮಿಯವರಿಂದ ಚಾಲನೆ*


ಅಭಿವೃದ್ಧಿ ಕಾಮಗಾರಿಯ ಚಾಲನೆ ಸಮಾರಂಭಕ್ಕೆ ಕಾರ್ಯಕರ್ತರು ಭಾಗವಹಿಸಲು ಕರೆ :ರಾಜೇಶ್

ನಾಗಮಂಗಲ. ಮಾ:- 27 ನಾಗಮಂಗಲ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಚಾಲನೆಗೆ ಸಚಿವರಾದ ಚೆಲುವರಾಯಸ್ವಾಮಿ ಅವರಿಂದ 29ರಂದು ಕಾಮಗಾರಿ ಪೂಜಾ ಕಾರ್ಯಕ್ರಮ ನೆರವೇರಲಿದ್ದು ಕಾರ್ಯಕ್ರಮಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ಮನವಿ ಮಾಡಿದ್ದಾರೆ.

ನಾಗಮಂಗಲ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಕಾಮಗಾರಿ ಚಾಲನೆಗೆ ಪ್ರವಾಸದ ವಿವರಗಳು 29 .03 .2026 ಭಾನುವಾರ 
ಬೆಳಿಗ್ಗೆ 9:00 ಗಂಟೆಗೆ  ಶಾನುಭೋಗನಹಳ್ಳಿ -ಕಾಂತಪುರ ರಸ್ತೆ ಅಭಿವೃದ್ಧಿ,-3.ಕೋಟಿ ಸ್ಥಳ ಎ ಶಾನುಭೋಗನಹಳ್ಳಿ. ಬೆಳಿಗ್ಗೆ 10:00 ಗಂಟೆಗೆ ಸಾಮಕ ಹಳ್ಳಿ -ಹುರುಳಿ ಗಂಗನಹಳ್ಳಿ ರಸ್ತೆ ಅಭಿವೃದ್ಧಿ -4.ಕೋಟಿ ಸ್ಥಳ ಸಾಮಕಹಳ್ಳಿ. ಬೆಳಿಗ್ಗೆ 10 15ಕ್ಕೆ ಚಾಾಗಟ ಹಳ್ಳಿ ಹೂನ್ನ ಬೆಟ್ಟದ ಹೊಸೂರು ರಸ್ತೆ ಅಭಿವೃದ್ಧಿ -3 ಕೋಟಿ ಸ್ಥಳ ಚಾಾಗಟಹಳ್ಳಿ. ಬೆಳಿಗ್ಗೆ 11.00ಗಂಟೆಗೆ ಭೀಮನಹಳ್ಳಿ -ಮಾವಿನಕೆರೆ ರಸ್ತೆ ಅಭಿವೃದ್ಧಿ 5ಕೋಟಿ 
ಸುನಗನಹಳ್ಳಿ -ಬೊಮ್ಮನಹಳ್ಳಿ ರಸ್ತೆ ಅಭಿವೃದ್ಧಿ 1 ಕೋಟಿ
 ಭೀಮನಹಳ್ಳಿ- ಅ ರಸೇಗೌಡನ ಕೊಪ್ಪಲು ರಸ್ತೆ ಅಭಿವೃದ್ಧಿ 1ಕೋಟಿ 
 ಸ್ಥಳ ಭೀಮನಹಳ್ಳಿ 
 ಮಧ್ಯಾಹ್ನ 12 ಗಂಟೆಗೆ.ದೊಡ್ಡ ಯಗಟಿ ರಸ್ತೆ ಅಭಿವೃದ್ಧಿ1.50 ಕೋಟಿ ಸ್ಥಳದೊಡ್ಡ ಯಗಟಿ

ಈ ಮೇಲ್ಕಂಡ ಕಾರ್ಯಕ್ರಮಗಳಿಗೆ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರುಗಳು ಭಾಗವಹಿಸಲು  ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್ ಜೆ  ರಾಜೇಶ್ ರವರು ತಿಳಿಸಿದ್ದಾರೆ