ನಾಗಮಂಗಲ:ಜ26.ತಾಲ್ಲೂಕಿನ ಬಿಜಿ ನಗರದ ಆದಿಚುಂಚನಗಿರಿ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕಿ ಶೋಭಾ ಕೆ ಆರ್. ಇವರಿಗೆ ಪಿ ಎಚ್ ಡಿ ಪದವಿ ಸಿಕ್ಕಿದೆ.
ಇವರು ಮಂಗಳೂರಿನ ಲಕ್ಷ್ಮೀ ಸ್ಮಾರಕ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಹಾಗೂ ಸಂಶೋಧನಾ ಮಾರ್ಗದರ್ಶಕರಾದ Prof.Dr. Larissa Martha Sams ಅವರ ಮಾರ್ಗದರ್ಶನದಲ್ಲಿ ಮಂಡಿಸಿದ
'Effectiveness of nurse led clinical interventions on knowledge, physiological and psychological outcomes and symptom burden among patients undergoing hemodialysis at selected hemodialysis units Mandya'. ಎಂಬ ಮಹಾ ಪ್ರಬಂಧವನ್ನು ಅಂಗೀಕರಿಸಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ನಾನ ವಿಶ್ವವಿದ್ಯಾಲಯವು ಪಿ ಹೆಚ್ ಡಿ ಪದವಿ ನೀಡಿದೆ.
