Ticker

6/recent/ticker-posts

ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಭೀಕರ ಕೊಲೆ.

 

ಜನಪ್ರಭ ವಾರ್ತೆ ಕೊಪ್ಪಳ: .ಅ .ತ್ರಿವೇಣಿ ಗಂಡ ವಿನೋದ್ 34 ವರ್ಷ,ಮರಾಠ, ಬೀರೇಶ್ವರ ಬ್ಯಾಂಕ್ ಸಿರಗುಪ್ಪ ಉದ್ಯೋಗಿ, ಕೊಲೆ.

ವಿನೋದ್ ತಂದೆ ವೆಂಕಣ್ಣ, 31 ವರ್ಷಾ, ರೆಡ್ಡಿ ಲಿಂಗಾಯತ್, IDBI ಬ್ಯಾಂಕ್ ಉದ್ಯೋಗಿ, ಮಾರಣಾಂತಿಕ ಹಲ್ಲೆ, ಸಿರಿಯಸ್, ಬಳ್ಳಾರಿ ಆಸ್ಪತ್ರೆಗೆ ರವಾನೆ.

ಸುಮಾರು ಕಳೆದ  ಹನ್ನೆರೆಡು ವರ್ಷದಿಂದ ಪ್ರೀತಿಸುತ್ತಿದ್ದರು, ಕಳೆದ ಜೂನ್ ತಿಂಗಳಲಿನಲ್ಲಿ ಸ್ನೇಹಿತರ ಸಹಕಾರದಿಂದ ಮದುವೆ ಆಗಿದ್ದರು.


 6:56 ರಿಂದ 7 ಗಂಟೆ ಒಳಗೆ, ಕಾರಟಗಿ ನಗರದ ಪನ್ನಾಪೂರ ರಸ್ತೆ ಪಕ್ಕದಲ್ಲಿರುವ ಚನ್ನಬಸವಸ್ವಾಮಿ ನಗರದಲ್ಲಿ ಘಟನೆ.

ಇಬ್ಬರೂ ಮೂಲತಹ ಬಾಗಲಕೋಟೆ ಜಿಲ್ಲೆ ಮುಧೋಳದವರಾಗಿದ್ದು, ಕಾರಟಗಿ ನಗರದಲ್ಲಿ ವಾಸಿಸುತ್ತಿದ್ದರು.


ಕೊಲೆಗೆ ಕಾರಣ ತಿಳಿದು ಬಂದಿಲ್ಲಾ, ಪ್ರೀತಿಸಿ ಮದುವೆ ಆಗಿದ್ದಕ್ಕೆ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.


ಸ್ಥಳಕ್ಕೆ ಎಸ್.ಪಿ ಟಿ.ಶ್ರೀಧರ್, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿ.ಪಿ.ಐ ಉದಯ ರವಿ, ಸಬ್ ಇನ್ಸ್‌ಪೆಕ್ಟರ್ ಅವಿನಾಶ್ ಕಾಂಬ್ಳೆ ಬೇಟಿ ನೀಡಿ, ಪರೀಶೀಲಿಸಿ,ದೂರುದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.


 ವರದಿ: ಮಲ್ಲಿಕಾರ್ಜುನಗೌಡ ಹೊಸಮನಿ,ಕೊಪ್ಪಳ.