Ticker

6/recent/ticker-posts

*ದೇವಲಾಪುರದಲ್ಲಿ ಬೈಕ್ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು*



ದೇವಲಾಪುರ ಸೆ :-8 ದೇವಲಾಪುರ ವಾಹನ ನಿಲ್ದಾಣದಲ್ಲಿ 3-20 ತರ ಸಮಯದಲ್ಲಿ ಬೈಕ್ ಅಪಘಾತದಿಂದ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.

 ನಾಗಮಂಗಲದಿಂದ ಕೆಟಿಎಂ ವಾಹನ ದಲ್ಲಿ ಬರುತ್ತಿದ್ದ ಇಬ್ಬರು ಯುವಕರು ವಾಹನದ ಸಂಖ್ಯೆKA-02 LP-0612. ಈ ಗಾಡಿ ಸಂಖ್ಯೆ ಇದ್ದು ಇವರು ಯಾರೆಂದು ತಿಳಿದಿರುವುದಿಲ್ಲ ಈ ನಂಬರ್ ಆಧಾರದ ಮೇಲೆ ಸಂಬಂಧಪಟ್ಟವರ ಗಮನಕ್ಕೆ ತರುವಂತೆ ಈ ಮೂಲಕ ತಿಳಿಸಲಾಗಿದೆ