Ticker

6/recent/ticker-posts

ನಾಗಮಂಗಲ ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಮಧುಸೂದನ್ ಆಯ್ಕೆ


ನಾಗಮಂಗಲ.ಏ:3ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ  ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಮುಂದಿನ ಮೂರು ವರ್ಷಗಳಿಗೆ ಬೈಲಾ ಪ್ರಕಾರ ಮಾನ್ಯ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಸಲಾಯಿತು. 

ನಾಗಮಂಗಲ ತಾಲೂಕು ರಾಜ್ಯ ಸರ್ಕಾರಿ ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಸ್ವಾಮಿ. ಮಾದೇಶ ಕುಮಾರ್. ಕೆ ಎನ್ ಮಧುಸೂಧನ್ ಅಭ್ಯರ್ಥಿಗಳು ಸ್ಪರ್ಧೆಸಿದ್ದು  ಈ ಅಭ್ಯರ್ಥಿಗಳ ಪೈಕಿ ಕೆ ಎನ್ ಮಧುಸೂಧನ್ ರವರು ಜಯಶಾಲಿ ಆಗಿದ್ದು ಮುಂದಿನ ಮೂರು ವರ್ಷಗಳ ಅವಧಿಗೆ  ನಾಗಮಂಗಲ ತಾಲೂಕು  ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾಗಿರಾಗಿ ಆಯ್ಕೆಯಾಗಿದ್ದಾರೆ