ಬೇಲೂರು :-ಬಿಕ್ಕೋಡು ಹೋಬಳಿಯ ಸೋಮನಹಳ್ಳಿ ತೋಟದಲ್ಲಿ ಮನೋಹರ್ ಮೆಂಡೋನ್ಸಾ ರವರ ತೋಟದಲ್ಲಿ ಸುಮಾರು 25ರಿಂದ 30 ಕಾಡಾನೆಗಳು ದಾಳಿ ಮಾಡಿವೆ.
ಇ ಟಿ ಎಫ್ ಮತ್ತು ಅರಣ್ಯ ಇಲಾಖೆಯವರು ತೋಟದ ಮಾಲೀಕರು ಕರೆ ಮಾಡಿದರು ಕೂಡ ತೋಟಕ್ಕೆ ಯಾರೂ ಕೂಡ ಬಂದಿರುವುದಿಲ್ಲ ಇದು ರಾಜ್ಯ ಸರ್ಕಾರದ ವಿಶೇಷವಾಗಿ ಅರಣ್ಯ ಇಲಾಖೆಯ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ,
