Ticker

6/recent/ticker-posts

ಇತಿಹಾಸ ಪ್ರಸಿದ್ಧ ಶ್ರೀ ಬೇಲೂರು ಶ್ರೀ ಚನ್ನಕೇಶವ ದೇವಸ್ಥಾನದ ಕಲಾಪರಂಪರೆ ಕಾಪಾಡಿಕೊಳ್ಳಲು ಒತ್ತಾಯ


ಬೇಲೂರು,:-ಇತಿಹಾಸ ಪ್ರಸಿದ್ಧ, ವಿಶ್ವ ಪರಂಪರೆ ಪಟ್ಟಿಗೆ ಸೇರಿರುವ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನದ ವಿಗ್ರಹಗಳು, ಹಾಸು ಕಲ್ಲಿನ ಲ್ಲಿ ದೊಡ್ಡ ದೊಡ್ಡ ರಂದ್ರ ಕಾಣಿಸುತ್ತಿದ್ದರು 
ಪುರಾತತ್ವ ಇಲಾಖೆ, ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು, ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ