Ticker

6/recent/ticker-posts

ಗ್ರಾ.ಪ.ಚುನಾವಣೆ ಮತಗಟ್ಟೆಗೆ ಚುನಾವಣೆಧಿಕಾರಿಗಳು ಭೇಟಿ ಪರಿಶೀಲನೆ.

 ಗ್ರಾ.ಪ.ಚುನಾವಣೆ ಮತಗಟ್ಟೆಗೆ ಚುನಾವಣೆಧಿಕಾರಿಗಳು ಭೇಟಿ ಪರಿಶೀಲನೆ.



ಚಿಕ್ಕಬಳ್ಳಾಪುರ:ಚಿಂತಾಮಣಿ ತಾಲ್ಲೂಕಿನಗ್ರಾಮ ಪಂಚಾಯತಿ ಚುನಾವಣೆ .ಬೆಳಗ್ಗೆ 9 ಗಂಟೆಯ ವರೆಗೆ 10.27% ಶೇಕಡವಾರು ಮತದಾನ .

ಬಾಗೇಪಲ್ಲಿ ತಾಲ್ಲೂಕು 9.53% .ಶಿಡ್ಲಘಟ್ಟ ತಾಲ್ಲೂಕು 9.69% ಮತ್ತು ಚಿಂತಾಮಣಿ ತಾಲ್ಲೂಕು 11.16% ಮತದಾನತಾಲ್ಲೂಕಿನ ಚಿನ್ನಸಂದ್ರ ಗ್ರಾಮದ ಅತಿ ಸೂಕ್ಷ್ಮ ಮತಗಟ್ಟೆ ಗಳಿಗೆ ಚುನಾವಣಾಧಿಕಾರಿಗಳು ತಹಶಿಲ್ದಾರ್ ,ಡಿವೈಎಸ್ಪಿ  ಲಕ್ಷ್ಮಯ್ಯ ಭೇಟಿ ನೀಡಿ ಪರಿಶೀಲನೆ ಮಾಡಿದರು.


ವರದಿ- ಶರತ್ ಬಿ.ಬಿ ಬಿನ್ನಡಿ