ಗುಡಿಬಂಡೆ: ನಿಮ್ಮ ರೌಡಿಸಂ, ದೌರ್ಜನ್ಯಕ್ಕೆ ನಾನು ಹೆದುರುವುದಿಲ್ಲ. ಗೆಗ್ಗಿರಾಲ್ಲಹಳ್ಳಿಯಲ್ಲಿ ಗಲಾಟೆ ಮಾಡಿದವರಿಗೆ ಶಾಸಕ ಎಸ್‌ಎನ್ ಸುಬ್ಬಾರೆಡ್ಡಿ ವಾರ್ನಿಂಗ್… ನಾನು ಕ್ಷೇತ್ರದಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮ ಗಳನ್ನು ಮಾಡಿಕೊಂಡು ಬಂದಿದ್ದೇನೆ… ಗುಂಪು ಗುಂಪಾಗಿ ಬಂದ್ರೆ ನಾನು ಹೆದುರುವ ವ್ಯಕ್ತಿ ಅಲ್ಲ. ಗಲಾಟೆ ಮಾಡಿದವರಿಗೆ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ತಿರುಗೇಟು.. ಗ್ರಾಮದಲ್ಲಿ ಜನರಿಗಾಗಿ ಶುದ್ಧಕುಡಿಯುವ ನೀರಿನಘಟಕ ಸ್ಥಾಪನೆ ಮಾಡಿರೋದು. ಗುಡಿಬಂಡೆ ತಾಲೂಕು ಸೋಮೇಶ್ವರ ಗ್ರಾಮದಲ್ಲಿ ಸುಬ್ಬಾರೆಡ್ಡಿ ಹೇಳಿಕೆ.
ಶಾಸಕರ ಎದುರೆ ಬಡಿದಾಟ, ಹೊಡೆದಾಟ. ಗುಡಿಬಂಡೆ ತಾಲೂಕು ಗೆಗ್ಗಿರಾಲ್ಲಹಳ್ಳಿ ಗ್ರಾಮದಲ್ಲಿ ಘಟನೆ. ಗ್ರಾಮದಲ್ಲಿ ಶುದ್ಧಕುಡಿಯುವ ನೀರಿನ ಘಟಕ ಉದ್ಘಾಟನೆ ವೇಳೆ ಘಟನೆ. ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಸಮ್ಮುಖದಲ್ಲೆ ಘಟನೆ. ಗ್ರಾಮದ ಪಂಚಾಯತ್ ಸದಸ್ಯರ ಎರಡು ಗುಂಪುಗಳ ನಡುವೆ ಮಾರಾ ಮಾರಿ. ಶಾಸಕ ಸುಬ್ಬಾರೆಡ್ಡಿ ಬಣ ಹಾಗೂ ಮತ್ತೊಂದು ಬಣದ ನಡುವೆ ಗಲಾಟೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು. ಉದ್ಘಾಟನೆ ಮಾಡಿ ವಾಪಸಾದ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ.


