Ticker

6/recent/ticker-posts

ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡುವ ಮುಖಾಂತರ ಹುಟ್ಟುಹಬ್ಬ ಆಚರಣೆ


ಬೇಲೂರು:-ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ಹಾಗೂ ಕಿಟ್ ಮತ್ತು ಗಿಡ ನೆಡುವ ಮೂಲಕ  ಸಫಾಯಿ ಕರ್ಮ ಚಾರಿ ಆಯೋಗದ  ಮಾಜಿ ಅಧ್ಯಕ್ಷ ಮತ್ತು
 ಪುರಸಭೆ ಸದಸ್ಯೆ ಪುತ್ರಿ ರೇವತಿ ತನ್ನ ಹುಟ್ಟುಹಬ್ಬವನ್ನು  ಆಚರಿಸಿದರು