Ticker

6/recent/ticker-posts

ಬಂಡಿಪುರ ಸಫಾರಿವಾಹನ ಹೊಗೆಬಂಡಿಯಾಗಿ ಪರಿವರ್ತನೆಯಾಗಿದ್ದು ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ರೈತ ಮುಖಂಡ ನಾಗಾರ್ಜುನ ಆರೋಪ

ಗುಂಡ್ಲುಪೇಟೆ. ಸಫಾರಿ ವಾಹನವೊಂದು ಹೊಗೆ ಬಂಡಿಯಾಗಿ ಪರಿವರ್ತನೆಗೊಂಡಿದ್ದು ಪರಿಸರ ಮಾಲಿನ್ಯ ಊಂಟು ಮಾಡುತ್ತಿದೆ ಎಂದು ಪರಿಸರ ಪ್ರೇಮಿ ಹಾಗೂ ರೈತ ಮುಖಂಡ ನಾಗಾರ್ಜುನ್ ಅರೊಪೀಸಿದ್ದಾರೆ .

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರತಿನಿತ್ಯ ಸಫಾರಿ ಗೆ ತೆರಳುವ ಬಸ್ಸೂಂದು ತೀರಾ ಹೊಗೆ ಉಗುಳುತ್ತಿದೆ ಇದರಿಂದ ಪರಿಸರ ಸೂಕ್ಷ್ಮ ವಲಯ ಮತ್ತು ಪ್ರಾಣಿಗಳ ಅವಾಸ ಸ್ಥಾನ ಮಾಲಿನ್ಯ ಕಾರಕವಾಗುತ್ತಿದೆ.
 ವಾಹನ ಸುಸ್ಥಿತಿಯಲ್ಲಿ ಇಲ್ಲದಿದ್ದರು ಸಹ ಬಂಡೀಪುರದ ಅರಣ್ಯ ಅಧಿಕಾರಿಗಳು ಹಣ ಸಂಪಾದನೆ ಹಾಸಿಗೆ ಹೆಚ್ಚು ಹೂಗೆ ಸೂಸುವ ಗಾಡಿಗಳನ್ನು ಸಫಾರಿ ನೆಪದಲ್ಲಿ ಅರಣ್ಯದೊಳಗೆ ಬೀಡುತ್ತಿದ್ದಾರೆ.

 ಇದರ ಬಗ್ಗೆ ಅರ್ ಟಿ ಓ ಅದಿಕಾರಿಗಳು ಕೂಡಲೆ ಎಚ್ಚತ್ತುಕೂಂಡು ಸಫಾರಿ ಬಸ್ ಹೂಗೆ ಪರೀಕ್ಷೆ ಜೊತೆಗೆ ವಾಹನ ಸುಸ್ಥಿತಿ ಪರಿಶೀಲಿಸಿ ಹೆಚ್ಚಿನ ದಂಡ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ