Ticker

6/recent/ticker-posts

ಮೈಸೂರಿನ ದಸರಾ ಆಹಾರ ಮೇಳಕ್ಕೆ ಹುಣಸೂರಿನ ಮಾಜಿ ಶಾಸಕರಾದ ಎಚ್ ಪಿ ಮಂಜುನಾಥ್ ಭೇಟಿ


ಹುಣಸೂರು.ಅ.03ಮೈಸೂರಿನ  ದಸರಾ ಆಹಾರ ಮೇಳಕ್ಕೆ ಹುಣಸೂರಿನ ಮಾಜಿ ಶಾಸಕರಾದ ಎಚ್ ಪಿ ಮಂಜುನಾಥ್ ರವರು ಭೇಟಿ ನೀಡಿದರು.

ಆಹಾರ ಮೇಳದ ಉಸ್ತುವಾರಿ ಅಧಿಕಾರಿಗಳಾದ ಚಂದ್ರಶೇಖರ್, ರಕ್ಷಿತ್  ಸೇರಿದಂತೆ ಆಹಾರ ಮೇಳದ ಸದಸ್ಯರು ಸ್ವಾಗತಿಸಿ ಗೌರವಿಸಿದರು.

 ಮೇಳದಲ್ಲಿರುವ ಯಶೋಧರಪುರ ಸತೀಶ ರವರ ಆದಿವಾಸಿ ಬಾಂಬು ಬಿರಿಯಾನಿಯ ಸವಿರುಚಿ ಸವಿದರು.