Ticker

6/recent/ticker-posts

ಶ್ರೀಕಂಠೇಶ್ವರ ದೇವಾಲಯಕ್ಕೆ 1 ಕೋಟಿ 84 ಲಕ್ಷ 45 ಸಾವಿರ ನಗದು 50 ಗ್ರಾಂ ಚಿನ್ನ ಆದಾಯ

ನಂಜನಗೂಡು ಶ್ರೀ ಶ್ರೀಕಂಠೇಶ್ವರ ದೇವಾಲಯದ ಹುಂಡಿಯಲ್ಲಿ ಒಂದು ಕೋಟಿ 84 ಲಕ್ಷ 45 ಸಾವಿರ  ನಗದು 50 ಗ್ರಾಂ ಚಿನ್ನ 1 ಕೆಜಿ 950 ಗ್ರಾಂ ಬೆಳ್ಳಿ 21 ವಿದೇಶಿ ಕರೆನ್ಸಿಗಳು ಸಂಗ್ರಹವಾಗಿದೆ.

 ದೇವಾಲಯದ ದಾಸೋಹ ಭವನದ ಆವರಣದಲ್ಲಿ ಹುಂಡಿ  ಎಣಿಕೆ ಕಾರ್ಯ ನಡೆಸಲಾಯಿತು 
 ಹುಂಡಿಯಲ್ಲಿ ಒಂದು ಕೋಟಿ 64 ಲಕ್ಷ ನಗದು 50 ಗ್ರಾಂ ಚಿನ್ನ ಒಂದು ಕೆಜಿ 950 ಗ್ರಾಂ ಬೆಳ್ಳಿ ಹಾಗೂ ಕೆನಡಾ 1 ಡಾಲರ್  ಯುಎಸ್ಐ 3 ಡಾಲರ್ . 7 ಯುರೋಪ್  2 ರಿಯಲ್s   1 ಪೌಂಡ್ 1 ಮಲೇಶಿಯಾ 1 ನಿಪೋನ್ ಜಿಂಕಾ 2 ಆಸ್ಟ್ರೇಲಿಯಾ ಡಾಲರ್ ಸೇರಿದಂತೆ ಒಟ್ಟು 21 ವಿದೇಶಿ ಕರೆನ್ಸಿಗಳು ಲಭ್ಯವಾಗಿದ್ದು ಅತ್ಯಧಿಕ ಆದಾಯ ತರುವ ರಾಜ್ಯದ ದೇವಾಲಯಗಳಲ್ಲಿ    ಶ್ರೀಕಂಠೇಶ್ವರ ದೇವಾಲಯವು ಸಹ ಅಗ್ರಗಣ್ಯ ಸ್ಥಾನವನ್ನು ಪಡೆದಿದೆ.

 ಏಣಿಕೆ  ಕಾರ್ಯದಲ್ಲಿ ಸ್ತ್ರೀ ಶಕ್ತಿ  ಸಂಘದ ಮಹಿಳೆಯರು ನೆರವಾದರೂ ಇದೇ ಸಂದರ್ಭದಲ್ಲಿ ದೇವಾಲಯದEO ಜಗದೀಶ್ ಕುಮಾರ್ ಸೇರಿದಂತೆ ದೇವಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು