Ticker

6/recent/ticker-posts

*ಹೊನ್ನಾರು ಕಟ್ಟಿ‌ ರೈತ ಹೊಸ ಕೃಷಿಗೆ ಸಂಭ್ರಮಿಸಿದ ದೇವಲಾಪುರ ಗ್ರಾಮದ ರೈತರು*



ಸಂಪ್ರದಾಯದ ಯುಗಾದಿಯ ಹೊನ್ನಾರು ಬೇಸಾಯ ಚಟುವಟಿಕೆಗಳ ಆರಂಭದ ಮುನ್ನುಡಿ

ದೇವಲಾಪುರ. 1 ‌ಹೊನ್ನಾರು ಕಟ್ಟಿ‌ ರೈತ ಹೊಸ ಕೃಷಿಯ ಆರಂಭಕ್ಕೆ ಸಂಭ್ರಮಿಸಿದ ದೇವಲಾಪುರದ ರೈತರು.

ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಕೇಂದ್ರದಲ್ಲಿ ಹೊಸ ವರ್ಷದ ಯುಗಾದಿಯ ಹಬ್ಬದ ನಂತರ  ಇಂದು ಗ್ರಾಮಸ್ಥರು,ರೈತರು ಗ್ರಾಮದ ಮಧ್ಯ.ರೈತನ ಹೆಗಲಿಗೆ  ಶಾಲು ಪೇಟೆ ಹಾಕಿಕೊಂಡು,ಹಸುಗಳಿಗೆ ಪೂಜೆ ಸಲ್ಲಿಸಿ ಅವುಗಳಿಗೆ ನೈವೇದ್ಯ ಕೊಟ್ಟು ನೇಗಿಲು ಹಿಡಿದು ಭೂಮಿ ಉಳುಮೆ‌ ಮಾಡಿ ಊರಿನ ಸುತ್ತ ಭೂಮಿ ಉಳುಮೆ ಮಾಡಿದರು.
ಮುಂಗಾರು ಮಳೆ ಹಿನ್ನೆಲೆಯಲ್ಲಿ ನೇಗಿಲು ಹೂಡುವ ಹೊನ್ನಾರು
ಇಂದಿಗೂ ಹಿರಿಯರು ಆಚರಿಸಿಕೊಂಡು ಬರುತ್ತಿದ್ದಂತಹ ಸಂಪ್ರದಾಯವನ್ನು ಉಳಿಸಿಕೊಂಡಿಅದೇ
 ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದ ರೈತನ ಬೇಸಾಯದ ಚಟುವಟಿಕೆಗಳಿಗೆ ಆರಂಭ  ಮುನ್ನುಡಿಯ ಆಚರಣೆಯಾಗಿದೆ.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮುಖಂಡರು ಉಪಸ್ಥಿತರಿದ್ದರು.