"ಹೇಮಾವತಿಕಾಲುವೆ ಒಡೆದುಹೋದರು ಕೇಳುವರಿಲ್ಲ "
ನಾಗಮಂಗಲತಾಲೂಕುದೇವಲಾಪುರ ಸಮೀಪದಲ್ಲಿ 5RLಕಾಲುವೆ ಒಡೆದು ಹೋಗಿ ಸುಮರು ದಿನಗಳೇ ಕಳೆದರು ಸಂಬದಪಟ್ಟ ಆದಿಕಾರಿಗಳು ಯಾವ ಕ್ರಮಾ ಕೈಗೊಂಡಿlಲ್ಲ ಇದೆಜಾಗದಲ್ಲಿ ಕಾಲುವೆ ಒಡೆದು ಹೋಗಿತು ಮತ್ತೆ ಪುನರ್ ನವಿಕರಣಮಾಡಿ ಬಿಲ್ ಮಾಡಲಾಗಿದೆ ಪುನಃ ಇದೆ ಕೆಲಸವಾದರು ಸಂಶಯವಿಲ್ಲ.ಕಾಲುವೆಯಲ್ಲಿ ನೀರು ಮುಂದೆ ಸಾಗಿದರು ಬೇರೆ ಕೇರೆ ಕಟ್ಟೆಗಳೂ ತುಂಬತಿದ್ದವು ಆದರೆ ಅದಿಕಾರಿಗಳ ಯಾವ ಕಾನೂನು ಮಾಡದೆಇದ್ದು ಕೊಡಲೆ ಜಿಲ್ಲಾ.ರಾಜ್ಯ.ನೀರಾವರಿಮಂತ್ರಿಗಳು ಗಮನನೀಡುವರೆಕಾದು ನೋಡ ಬೇಕಾಗಿಡೇ


