ವಿಕಾಸಸೌಧ ಬೆ೦ಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರ ಹಾಗೂ ವಿಕಲ ಚೇತನರ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಯವರು ವಿಕಾಸ ಸೌಧದಲ್ಲಿ ಕಾರ್ಯ ನಿರ್ವಹಿಸುವಾಗ ದಿವ್ಯಾಂಗ ಸಹೋದರಿ ಕುಮಾರಿ ಅನ್ನಪೂರ್ಣ ರ ಅಹವಾಲು ಕೇಳಲು ಕೊಠಡಿಯಿಂದ ಹೊರ ಬಂದು, ಅವರ ಮನವಿಯನ್ನು ಸ್ವೀಕರಿಸಿದರು.
ನಾನು ನಿಮ್ಮೊಂದಿಗೆ ಇದ್ದೇನೆ, ನಿಮಗೆ ಯಾವುದೇ ರೀತಿಯ ಸಹಕಾರ ನೀಡಲು ಸದಾ ಸಿದ್ಧ ಎಂದು ಧೈರ್ಯವನ್ನು ತುಂಬಿದರು.
ಎಂಎಂಪಿ ಸದಾ ಜನರ ಸೇವೆ ಮಾತನಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಿರಿಯ ನಾಗರಿಕ ಹಾಗೂ ವಿಕಲಚೇತನರ ಅಭಿವೃದ್ಧಿ ಇಲಾಖೆ ಸಚಿವರಾದ ಶಶಿಕಲಾ ಜಿಲ್ಲೆಯವರಿಗೆ ನಮ್ಮ ಕಡೆಯಿಂದ ಕೋಟಿ ಕೋಟಿ ನಮನಗಳು ನ್ಯೂ ಮಾಡುವಂತ ದಿನನಿತ್ಯ ನೀವು ಮಾಡುವ ಪ್ರಕ್ರಿಯೆಗಳನ್ನು ನಾವು ನೋಡುತ್ತಿದ್ದೇವೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಸಾಧನೆ ಮತ್ತು ನೀವು ಮಾಡುತ್ತಿರುವ ಕಾರ್ಯಗಳು ಹೀಗೆ ಮುಂದುವರೆಯಲಿ ನಿಮಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಇನ್ನೂರ ಅಂತರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ಹೆಸರು ಬರಲಿ ಉನ್ನತೀಕರಿಸಲು ಹೆಚ್ಚು ಬಡವರ ಪರ ಮತ್ತು ಸಮಸ್ಯೆ ಅಂತ ಬಂದವರಿಗೆ ಸಹಕರಿಸಿ ನಿಮಗೆ ಒಳ್ಳೆ ಮನೋಭಾವ ಇದೆ ಮನೋಭಾವದಿಂದ ನೀವು ಜನರನ್ನು ಸಂಪರ್ಕಿಸಿ ನಮ್ಮ ಕಡೆಯಿಂದ ನಿಮಗೆ ಕೋಟಿ ಕೋಟಿ ನಮನಗಳು

