ಬೆಳ್ಳೂರು :ಇಂದಿನಸಮಾಜದಲ್ಲಿ ಜೀವನದ ಬದುಕುಬದಲಾವಣೆಗೆ ಅಲ್ಪವಾದರು ವಿದ್ಯಾವಂತರಾಗಬೇಕೆಂದು ಶಿಕ್ಷಕರಾದಮಂಜುನಾಥ ತಿಳಿಸಿದರು.
ನಾಗಮಂಗಲ ತಾಲ್ಲೂಕು ಬೆಳ್ಳೂರು ಆರ್.ಡಿ .ಎಸ್ .ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಅಂತರಾಷ್ಟಿಯ ಸಾಕ್ಷರತಾ ದಿನಾಚರಣೆಯ 2019_20ನೆಸಾಲಿನಲ್ಲಿ ಬಾಗವಹಿಸಿ ಹಿಂದುಳಿದ ಹಾಗೂ ಸಮಾಜದಲ್ಲಿನ ಹೊರೆ ಕೊರೆಗಳು ಮನವರಿಕೆಯಾಗಲು ವಿದ್ಯೆಯೂಅಗತ್ಯವಾಗಿ ಬೇಕಾಗಿದೆ.
ಸರಿಸಮಾನದ ಸಮಾನತೆ ಎಲ್ಲರೊಂದಿಗೆ ಬದುಕುಬಾಳುವ ಬೆಳಕಿಗೆ ಬರಲು ಇಂದು ಸಾಕ್ಷರರಾಗಲು ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಕೊಂಡು ವಿದ್ಯಾವಂತರಾಗಲು ಕರೆನೀಡಿದರು.
ನಾಗಮಂಗಲ ತಾಲ್ಲೂಕುನಲ್ಲಿ ಈ ಬಾರಿ 2019 _20ಸಾಲಿನಲ್ಲಿ 4ಕಡೆಯಲ್ಲಿ ಅತಿಹಿಂದುಳಿದ ಕೊಳಗೇರಿ ಪ್ರದೇಶ ಈ ಕಾರ್ಯಕ್ರಮಮಾಡಲಾಗುತಿದ್ದು 15_50ವರುಷ ಒಳಪಟ್ಟವರು ಈ ಯೋಜನೆ ಸಿಮೀತವಾಗಲಿದ್ದರೆಂದುತಾಲ್ಲೂಕು ಸಂಯೋಜಕರಾದ ಜಿ .ಏನ್ ಕೃಷ್ಟ ರವರು ತಿಳಿಸಿದರು ನಾಗಮಂಗಲದ ಜೋತಿಸಮಾಜಸೇವಾಸಂಘದ ಶ್ರೀನಿವಾಸ ಗಣ್ಯರು ಹಾಜರಿದ್ದರು.