ದೇವಲಾಪುರ ; ಸಹಕಾರಸಂಘಗಳು ಸದಾರೈತರ ಹಿತಚಿಂತನೆಯಲ್ಲಿ ಹಲುವುಯೋಜನೆಗಳುರೈತರಿಗೆ ತಲುಪುವಕಾಯಕದಲ್ಲಿವೆಂದು ತಾಲ್ಲೂಕುಸಹಕಾರಸಂಘದಪಿ.ಜೆ .ಜಯಪ್ರಕಾಶ್ ತಿಳಿಸಿದರು
ದೇವಲಾಪುರದ ಆಂಜೇನೆಯಸ್ವಾಮಿದೇವಾಲಯ ಬಳಿಇರುವ ಕೃಷಿಮಾರುಕಟ್ಟೆಯ ಪ್ರಾಹಂಗಣದಲ್ಲಿ ನೆಡೆದ ಸದಸ್ಯರ ಮಹಾಸಬೆಯಲ್ಲಿ ಮಾತನಾಡಿದ ಅವರು ಸದಸ್ಯರು ಯಾವುದೆತಮ್ಮ ಬಿನ್ನ ಅಬಪ್ರಾಯಗಳು ತರದೆ ಸಂಘಗಳಲ್ಲಿ ಒಗ್ಗಟಿನ ಸಹಕಾರ ಚಿಂತನೆಮಾಡಿದಾಗ ಮಾತ್ರ ಸಂಘಗಳು ಬೆಳೆಯಲು ಸಾದ್ಯವೆಂದು ಅಬಿಪ್ರಾಯಪಟ್ಟರು .
ಸಹಕಾರಿ ಸಂಘದಲ್ಲಿ ಈ ಬಾರಿ 14.14 ಲಕ್ಷಹಣ ಲಾಭದಾಯಕದಲ್ಲಿದ್ದ ನಾನಾ ಮೂಲಗಳಲ್ಲಿ ಠೇವಣೆ ಇರಿಸಿದೆ ಹೀಗೆ ರೈತರಿಗೆ ಸರಕಾರಸೌಲಬ್ಯನೀಡಲು ಕಾರ್ಯನಿರತರಾಗಿದ್ದೆವೆಂದು ಸಂಘದ ಕಾರ್ಯದರ್ಶಿ ಮಂಜು ಸಬೆಯಲ್ಲಿ ವರದಿ ಮಂಡಿಸಿದರು .
ಸಬೆಯ ಆದ್ಯಕ್ಷತೆ ಬಜಜ್ಜೆಗೌಡ ವಹಿಸಿದ್ದು ಸಮಾರಂಭದಲ್ಲಿ ಪದಾದಿಕಾರಿಗಳಾದ ಸುರೇಶ್ ನರಸಿಂಹಮೂರ್ತಿ ರಾಮಪ್ಪ ಗೋವಿಂದ ಶ್ರೀನಿವಾಸ ಈಶ್ವರಯ್ಯ ಹಾಜರಿದ್ದರು .ಸಹಕಾರಿ ಬಂದುಗಳಾದ ಮೇಲಗಿರಿಗೌಡ ರಾಜೇಶ್ ಇನ್ನಿತರರು ಮಾತನಾಡಿದರು.


