Ticker

6/recent/ticker-posts

ನಾಗಮಂಗಲ ತಾಲ್ಲೂಕಿನ ದೇವಲಾಪುರ ವಲಯದ ಮೈಲಾರಪಟ್ಟಣ ಕಾರ್ಯಕ್ಷೇತ್ರ ದ ದಡಮುಡಿಕೆ ಗ್ರಾಮದ ಹೊಸಕೆರೆಯನ್ನು "ನಮ್ಮೂರ ನಮ್ಮ ಕೆರೆ" ಅಡಿಯಲ್ಲಿ ಅಭಿವೃದ್ಧಿ ಪಡಿಸಲು ತಾಲ್ಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀಮತಿ ಹೇಮಲತಾ ಹೆಗ್ಡೆ ಮೇಡಂ ರವರು ಪರಿಶೀಲನೆ ಮಾಡಿರುತ್ತಾರೆ

    




ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ದಿ  ಯೋಜನೆಯಡಿಯಲ್ಲಿ  ನಾಗಮಂಗಲ ತಾಲ್ಲೂಕಿನ ದೇವಲಾಪುರ ವಲಯದ ಮೈಲಾರಪಟ್ಟಣ ಕಾರ್ಯಕ್ಷೇತ್ರ ದ ದಡಮುಡಿಕೆ ಗ್ರಾಮದ ಹೊಸಕೆರೆಯನ್ನು   "ನಮ್ಮೂರ ನಮ್ಮ ಕೆರೆ" ಅಡಿಯಲ್ಲಿ ಅಭಿವೃದ್ಧಿ ಪಡಿಸಲು ತಾಲ್ಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀಮತಿ ಹೇಮಲತಾ ಹೆಗ್ಡೆ ಮೇಡಂ ರವರು ಪರಿಶೀಲನೆ ಮಾಡಿರುತ್ತಾರೆ