Ticker

6/recent/ticker-posts

ದೇವಲಾಪುರ: ಮಕ್ಕಳ ಕಲಿಕೆಯಲ್ಲಿ ಪೂರಕವಾದ ಪ್ರತಿಬೆಯ ಅನಾವರಣ..

               ದೇವಲಾಪುರ :ಮಕ್ಕಳ ಓದುವಿನಲ್ಲಿ ಹಾಗೂ ಕಲಿಕೆಯ ನಿರಂತರವಾದಉತ್ಸಾಹ ತುಂಬವ ನಿಟ್ಟಿನಲ್ಲಿ ಪ್ರತಿಬಾಕಾರಂಜಿಯೂಁ ಸಹಕಾರಿಯಾಗಲಿದೆಂದು ದೇವಲಾಪುರ ಗ್ರಾ .ಪಂ ಆದ್ಯಕ್ಷ ಬಸವರಾಜು ತಿಳಿಸಿದರು .

ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿಯ ಪ್ರತಿಬಾಕಾರಂಜಿಗೆ ಚಾಲನೆ ನೀಡಿ ಮಕ್ಕಳ ಓದುಕಲಿಕೆಯಲ್ಲಿ ಮನಸಿನ ಬಾವನೆಯ ಅನಾವರಣ ಮಾಡಲು ಈಮಟ್ಟದಲ್ಲೆ ಇಂತಹವೇದಿಕೆ  ಬಳಸಿಕೊಂಡು ಮುಂದಿನ ಅವದಿಯಲ್ಲಿ  ಉತ್ತಮ ಅವಕಾಶಗಳು ಸಿಗಲಿವೆಂದು ಮಾತನಾಡಿದರು                        

ಸುಪ್ತ ಪ್ರತಿಬೆಗಳ ಬೆಳಕು ಚೆಲ್ಲುವ ಪುಟಣಿಗಳ ಆಟ ಪಾಠದ ಜೊತೆಗೆ ವ್ಯಾಸಂಗದ ಅದ್ಯಯನದಲ್ಲೇ ಇರುವ ಘಟನೆಗಳ ಮಾದರಿಯನ್ನು ಅನುಸರಿಸಿ ಹಾಡು ಅಬಿನಯ ಮಾಡುವ ಮುಖಂತರ ಕಲಿಕೆಮಟ್ಟ ಸುದಾರಿಸಲು ಸಾದ್ಯವೆಂದು ಮಾಜಿ ತಾ .ಪಂ .ಸದಸ್ಯ ನಾಗನಹಳ್ಳಿ ರಾಜೇಶ್ ಮಾತನಾಡಿದರು .                      

ಸಮಾರಂಭ ಅದ್ಯಕ್ಷತೆಯನ್ನು ತಿಮ್ಮೆಗೌಡ ವಹಿಸಿದ್ದು ತಾ .ಪಂಚಾಯತಿ ಅದ್ಯಕ್ಷದಾಸೇಗೌಡ  .ಸದಸ್ಯ ಹೇಮರಾಜ  ಶಂಕರ  ಪ್ರಾಂಶುಪಾಲರಾದ ನಂಜಮಣಿಯವರು ಸಂಯೋಜಕರಾದ ವನಜಾಕ್ಷ  ಶಿಕ್ಷಣ ಸಂಯೋಜಕರಾದ ಗಿರೀಶ್ ಹಾಗೂ ಗಣ್ಯರು ಶಿಕ್ಷಣ ಸಿಬ್ಬಂದಿ ಶಿಕ್ಷಕರು ಹಾಜರಿದ್ದು ಶಿಕ್ಷಕರಾದ ನಾಗೆಗೌಡ ಸ್ವಾಗತಿಸಿದರು