Ticker

6/recent/ticker-posts

ಚನ್ನಪಟ್ಟಣ ತಾಲೂಕಿನ ಭುೂಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಬಮುಲ್ ನಿರ್ದೆಶಕ ಹೆಚ್. ಸಿ. ಜಯಮುತ್ತು ರವರು ಭಾಗವಹಿಸಿದ್ದರು.


ಇಂದು  ಚನ್ನಪಟ್ಟಣ ತಾಲೂಕಿನ ಭುೂಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ  ಸಂಘದ ವಾರ್ಷಿಕ ಮಹಾಸಭೆಯಲ್ಲಿ ಬಮುಲ್ ನಿರ್ದೆಶಕ ಹೆಚ್. ಸಿ. ಜಯಮುತ್ತು ರವರು ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ ಉಪ ವ್ಯವಸ್ಥಾಪಕರಾದ ಚಂದ್ರಪ್ಪ  ವಿಸ್ತರಣಾಧಿಕಾರಿಗಳಾದ  ಹೊನ್ನಪ್ಪ ಹಾಗೂ ಭುೂಹಳ್ಳಿ ಗ್ರಾಮದ   ಹಾಲು ಉತ್ಪಾದಕರ  ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು  ಗ್ರಾಮಸ್ಥರು ಹಾಜರಿದ್ದರು   .