ಹನೂರು ; ಹನೂರು ತಾಲ್ಲೂಕಿನ ಕೌದಳ್ಳಿ ಮತ್ತು ಭದ್ರಯ್ಯನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಗಳ 2018-19 ನೇ ವಾರ್ಷಿಕ ಮಹಾssಸಭೆಯೂ ನಡೆಯಿತು.
ಎಂ.ಸಿ.ಡಿ.ಸಿ ಬ್ಯಾಂಕಿನ ಅಧಿಕಾರಿ ಸತೀಶ್ ಮಾತನಾಡಿ ಸಹಕಾರ ಸಂಘಗಳಲ್ಲಿ ಸಾಲ ತೆಗೆದುಕೊಳ್ಳುವ ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು. ಕೇವಲ ಸರ್ಕಾರದ ಅನುಧಾನಕ್ಕೆ ಕಾಯದೆ ಆದಾಯದ ಮೂಲ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ವೇಳೆ ಕೌದಳ್ಳಿ ಸಹಕಾರ ಸಂಘಕ್ಕೆ ಸರ್ಕಾರದ ವತಿಯಿಂದ 97,34,000 ರೂ ಸಾಲ ಮನ್ನಾ ಮಾಡಲಾಗಿದೆ ಹಾಗು 164 ಸದಸ್ಯರ ಸಾಲ ನವೀಕರಣಮಾಡಲಾಗಿದ್ದು, ಕಳೆದ ಸಾಲಿನಲ್ಲಿ 62,000 ನಿವ್ವಳ ಲಾಭ ಗಳಿಸಿದೆ.ಎಂದರಲ್ಲದೆ ಜೊತೆಗೆ ಭದ್ರಯ್ಯನಹಳ್ಳಿ ಕೃಷಿ ಪತ್ತಿನ ಸಹಕಾರ 12,45,000 ರೂ ಸಾಲ ಮನ್ನಾ ಆಗಿದ್ದು 60,000 ರೂ ಕಳೆದ ಸಾಲಿನಲ್ಲಿ ಲಾಭಗಳಿದೆ. ಎಂದು ಸಂಘಗಳ ಕಾರ್ಯನಿರ್ವಾಹಣಾಧಿಕಾರಿಗಳು ಲೆಕ್ಕ ವಹಿಗಳನ್ನು ಮಂಡಿಸಿದರು
ಈ ಸಂದರ್ಭದಲ್ಲಿ ಕೌದಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ರಂಗಸ್ವಾಮಿ, ಉಪಾದ್ಯಕ್ಷ ಸೈಯ್ಯದ್ ಮುಲ್ತಾನ್ ಷಾ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇರ್ಷಾದ್ ಅಹಮ್ಮದ್ ಷರೀಫ್, ಭದ್ರಯ್ಯನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಸರಸ್ವತಮ್ಮ, ಉಪಾದ್ಯಕ್ಷ ಹನುಮಂತಭೋವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ನಾಗರಾಜು, ನವೀಧ್ ಮತ್ತು ರೈತ ಸದಸ್ಯರುಗಳು ಭಾಗವಹಿಸಿದ್ದರು.