Ticker

6/recent/ticker-posts

ಮಂಡ್ಯ ತಾಲ್ಲೂಕು ಬಸರಾಳು ಹೋಬಳಿಯ ತಗಂಳಗೆರೆ ಶಾಲೆಯ ಆವರಣದಲ್ಲಿ ಪ್ರೌಢಶಾಲ ಮಟ್ಟದ ಪ್ರತಿಬಾಕಾರಂಜಿ ಕಾರ್ಯಕ್ರಮ ಜರುಗಿತು..

 
       ಮಕ್ಕಳ ಸುಪ್ತ ಪ್ರತಿಭೆಯ ಅನಾವರಣ   ಪ್ರತಿಬಾಕಾರಂಜಿ           ಮಂಡ್ಯತಾಲ್ಲೂಕು ಬಸರಾಳು ಹೋಬಳಿಯ ತ೦ಗಳಗೆರೆಶಾಲೆಯ ಆವರಣದಲ್ಲಿ ಪ್ರೌಢಶಾಲಮಟ್ಟದ ಪ್ರತಿಬಾ ಕಾರಂಜಿ ಕಾರ್ಯಕ್ರಮ ಜರುಗಿತು .                                         
ಸಮಾರಂಭದಲ್ಲಿ ಮಂಡ್ಯಉತ್ತರವಲಯದ ಶಿಕ್ಣಣಾದಿಕಾರಿ ಶಿವಪ್ಪ ಹಾಗೂ ಗಣ್ಯರು ಗ್ರಾಮಮಖಂಡರು  ವಿವಿಧ ಶಾಲೆಯ ಶಿಕ್ಷಕರು ಹಾಜರಿದ್ದು ಮಕ್ಕಳಿಂದ ಸಾಂಸ್ಕ್ರ್ರತಿಕ ಕಾರ್ಯಕ್ರಮಗಳು ನೆಡೆದವು