ಹನೂರು : ಪಟ್ಟಣ ಪಂಚಾಯತಿ ಅಧಿಕಾರಿಗಳು ತಮ್ಮ ಕೆಲಸ ಕಾರ್ಯಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪಟ್ಟಣ ಪಂಚಾಯತಿಯ ನೂತನ ಕೆಲ ಸದಸ್ಯರು ಪತ್ರಕರ್ತರ ಬಳಿ ತಮ್ಮ ಆಳಲನ್ನು ತೋಡಿಕೂಂಡ ಪ್ರಸಂಗ ಸೋಮವಾರ ಹನೂರು ಪಟ್ಟಣದಲ್ಲಿ ನೆಡೆದಿದೆ.
ಜೆಡಿಎಸ್ ಮತ್ತು ಬಿಜೆಪಿಯ ಕೆಲ ಪಟ್ಟಣ ಪಂಚಾಯತಿಯ ಸದಸ್ಯರುಗಳು ಪಟ್ಟಣದ ಕೆಲ ಸೀಮಿತ ಪತ್ರಕರ್ತರಿಗೆ ಮಾತ್ರ ಕರೆಯಲಾಗಿದ್ದ ಪತ್ರಿಕಾಘೋಷ್ಟಿಯಲ್ಲಿ ಮಾತನಾಡಿದ ಅವರು
ಹನೂರು ಪಟ್ಟಣದ ಕೆಲವು ವಾರ್ಡ್‍ಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಸರಿಯಷ್ಟೆ ಈ ರಸ್ತೆಯಲ್ಲಿ ಪೈಪ್ ಲೈನ್ ಹೊಡೆದು ಕಳೆದ ಮೂರು ತಿಂಗಳಿಂದ ವ್ಯರ್ಥವಾಗಿ ತಟ್ಟೆಹಳ್ಳಕ್ಕೆ ಕಲುಷಿತಗೊಂಡು ನೀರು ವಿವಿಧ ವಾರ್ಡ್‍ಗಳಲ್ಲಿ ಹರಿದು ಹೋಗುತ್ತಿದೆ ಇದರಿಂದಾಗಿ ಇಲ್ಲಿನ ನಾಗರೀಕರು ನಗಡಿ, ಕೆಮ್ಮು, ಜ್ವರ ಭಾದೆಯಿಂದ ನರಳುವಾಂತಾಗಿದೆ ಜೋತೆಗೆ ಪಟ್ಟಣದಲ್ಲಡೆ ಅಶುಚಿತ್ವ ತಾಂಡವಾಡುತ್ತಿದ್ದು ಈ ಬಗ್ಗೆ ಕ್ರಮಕೈಗೂಳ್ಳಲು ಅಧಿಕಾರಿಗಳು ವಿಫಲರಾಗಿದ್ದಾರೆ ಈ ಬಗ್ಗೆ ಪ.ಪಂ ಮುಖ್ಯಾಧಿಕಾರಿಯ ಗಮನಕ್ಕೂ ತಂದರೂ ನಮ್ಮ ಮಾತಿಗೂ ಕಿಮ್ಮಿತ್ತೂ ಬೆಲೆ ಇಲ್ಲದಂತಾಗಿದೆ. ಎಂದು ದೂರಿದರು.
ಒಟ್ಟಿನಲ್ಲಿ ಪಟ್ಟಣ ಪಂಚಾಯತಿಯ ಸದಸ್ಯರಿಗೆ ಸ್ಪಂದಿಸದೇ ಅಗೌರವೆಸಗಿರುವ ಇಲ್ಲಿನ ಅಧಿಕಾರಿಗಳು ಇನ್ನೂ ಪಟ್ಟಣದ ಸಾಮಾನ್ಯ ಜನರಿಗೋ ಗತಿಯೇನು ಎಂದು ಕೆಲ ಪತ್ರಕರ್ತರ ಬಳಿ ತಮ್ಮ ಆಳಲು ತೋಡಿಕೂಂಡಿದ್ದಾರೆ.