ಬೆಂಗಳೂರು :ಜನಪ್ರಿಯ ನಾಯಕ "ಸಿದ್ದರಾಮಯ್ಯ ಆಡಳಿತದ ಅಂತರಂಗ ಬಹಿರಂಗ" ಕೃತಿಯನ್ನು ನಾಡೋಜ ಎಚ್.ಎಸ್.ದೊರೆಸ್ವಾಮಿ ಅವರು ಬೆಂಗಳೂರಿನಲ್ಲಿ ಇಂದು ಜರುಗಿದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿದರು
ಜನಪ್ರಿಯ ನಾಯಕ "ಸಿದ್ದರಾಮಯ್ಯ ಆಡಳಿತದ ಅಂತರಂಗ ಬಹಿರಂಗ" ಕೃತಿಯನ್ನು ನಾಡೋಜ ಎಚ್.ಎಸ್.ದೊರೆಸ್ವಾಮಿ ಅವರು ಬೆಂಗಳೂರಿನಲ್ಲಿ ಇಂದು ಜರುಗಿದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶಕುಮಾರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಡಾ.ಕೆ.ಮರಳಸಿದ್ದಪ್ಪ, ಕಾ.ತ.ಚಿಕ್ಕಣ್ಣ, ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.