Ticker

6/recent/ticker-posts

ದೇವಲಾಪುರ ಹೋಬಳಿ ಕೇಂದ್ರದಲ್ಲಿ ಮತದಾನದ ಅರಿವು ಮೂಡಿಸುವ ಬೀದಿನಾಟಕ ನೆಡೆಯಿತು...




ದೇವಲಾಪುರ ಹೋಬಳಿ ಕೇಂದ್ರದಲ್ಲಿ ಮತದಾನದ ಅರಿವು ಮೂಡಿಸುವ ಬೀದಿನಾಟಕ ನೆಡೆಯಿತು .                 

ನಾಗಮಂಗಲ ಪದವಿ ಪೂರ್ವ ಕಾಲೇಜು ಹಾಗು ದೇವಲಾಪುರ ಸರ್ಕಾರಿ  ಕಾಲೇಜು     ಜಂಟಿಯಾಗಿ "ಚುನಾವಣ ಸಾಕ್ಷರತ ಆಂದೋಲನ "ಕಾರ್ಯಕ್ರಮದಡಿಯಲ್ಲಿ ಮಕ್ಕಳು "ಮತದಾನದಅರಿವು "ಬಗ್ಗೆ ಬೀದಿನಾಟಕದ ಮುಖಂತರ ಮತದಾನ ಪಾವಿತ್ರ ತೆಯ ಮಹತ್ವಸಾರುವ ಸಂದೇಶದ ಹಾಡುಗಳೊಂದಿಗೆ ಅಬಿನ ಯದಲ್ಲಿ ಜನರಲ್ಲಿ ಜಾಗ್ರತಿಯ ನ್ನುತಿಳಿಸಿದರು           
ನಿಮ್ಮ ನಿಮ್ಮ ಮನೆಯವರುಹಾಗೂ ಅಕ್ಕ ಪಕ್ಕ ದವರಿಗೆ ತಿಳಿಯದವರಿ  ಹದಿನೆಂಟು ತುಂಬಿದವರೆಲ್ಲ್ದಕಡ್ದಯ ಮತದಾನ ಮಾಡಲು ನೋಂದಾಯಮಾಡುವಂತೆ ಅರಿವುಮೂಡಿಸಿದರು                 

ಮತದಾನ ಕೇವಲ ಹಣಕ್ಕೆಮಾರುವಮೂಲಕಸಮಾಜ ಗಾತುಕರಿಗೆ ಬಲ ನೀಡದೆ  ಉಜ್ಜ್ವಲ ದೇಶ ಕಟ್ಟುವ ಅಪ್ರತಿಮರನ್ನು ತರುವ ನಿಮ್ಮ ಮತವಾಗಬೇಕಾಗಿದೆ ಎಂಬಸಂದೇಶನೀಡಿದರು

                                                                                       

 -----ಡಿ . ಆರ್ . ಜಗದೀಶ್  (ದೇವಲಾಪುರ )