ಪಾಂಡವಪುರ ಪಟ್ಟಣದ ಪ್ರವಾಹ ಮಂದಿರದಲ್ಲಿ ಬಹುಜನ ಸಮಾಜವಾದಿ ಪಕ್ಷದ ತಾಲ್ಲೂಕು ಘಟಕದವತಿಇಂದ ಪತ್ರಿಕಾಗೋಷ್ಠಿ ನಡೆಸಲಾಯಿತು.
ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಪ್ರದಾನಕಾರ್ಯದರ್ಶಿ ಲೋಕರಕ್ಷಕ ಮಾತನಾಡಿ ನೂತನವಾಗಿ ರಚನೆ ಆಗಿರುವ ರಾಜ್ಯ ಕಮಿಟಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿಬೇಕೆಂದು ಜಿಲ್ಲಾ ಕಮಿಟಿ ತೀರ್ಮಾನಿಸೀರುದರಿಂದ ಎಲ್ಲಾ ತಾಲ್ಲೂಕು ಸದಸ್ಯರು ಹಾಗೂ ಕಾರ್ಯಕರ್ತರು ದಿನಾಂಕ 22 - 9 -2019 ರಂದು ನಗರದ ಡಾ ' ಬಿ ಆರ್ ಅಂಬೇಡ್ಕರ್ ಭವನ ' ಶುಭಾಸ್ಸ್ ನಗರ ಮಂಡ್ಯ ಇಲ್ಲಿಗೆ ಸಮಯ 10. 30 ಕ್ಕೆ ಆಗಮಿಸಿ ಈ ಸಮಾವೇಶವನ್ನು ಯಶಸ್ವಿಗೊಳಿಸಿಕೊಡಬೇಕು ಎಂದರು. ನಂತರ ಮಾತನಾಡಿದ ವಿಭಾಗಿಯ ಉಸ್ತುವಾರಿ ವೆಂಕಟೇಶ್ ಮಾತನಾಡಿ ಪ್ರಧಾನಿ ಮೋದಿಯವರು ಈ ದೇಶವನ್ನು ಅದೊಗತಿಗೆ ತಳ್ಳುತ್ತಿದ್ದಾರೆ ಮತ್ತು ದುಡಿಯುವ ವರ್ಗದವರಾದ sc st. OBC ವರ್ಗದವರಿಗೆ ಮೋಟಾರ್ ವಾಹನ ಕಾಯ್ದೆಯ ದಂಡವನ್ನು ಹೆಚ್ಚಿಸಿ ದುಡಿಯುವ ವರ್ಗಕ್ಕೆ ಹೊಟ್ಟೆಗೆ ಬರೇ ಹಾಕಿದ್ದಾರೆ ಎಂದು ಬಿ ಜೆ ಪಿ ಸರ್ಕಾರದ ವಿರುದ್ಧ ಮಾತಾಡಿದರು.
ಈ ಸಂದರ್ಭದಲ್ಲಿ ವಿ. ಸುರೇಶ್ ಜಿಲ್ಲಾ ಮುಖಂಡರು. ಅನಿಲ್ ಕುಮಾರ್. ರವೀಂದ್ರ. ಸ್ವಾಮಿ M N. ನಿತಿನ್ ಇನ್ನು ಮುಂತಾದವರು ಉಪಸ್ಥಿತರಿದ್ದರು.