Ticker

6/recent/ticker-posts

ನಾಗಮಂಗಲ ಸಹಾಯಕ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ಮಾಹಿತಿ ಸಬೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಬಾಗವಹಿಸಿದ್ದರು








ನಾಗಮಂಗಲ ಸಹಾಯಕ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ಮಾಹಿತಿ ಸಬೆಯಲ್ಲಿ ತಾಲೂಕು ಮಟ್ಟದ ವಿವಿಧ  ಇಲಾಖೆ ಅಧಿಕಾರಿಗಳು ಬಾಗವಹಿಸಿದ್ದರು                . 

ನಾಗಮಂಗಲದ ತಾಲ್ಲೋಕಿನಲ್ಲಿ  ಈ ಪ್ರದೇಶಕ್ಕೆ  ಅನುಗುಣವಾಗಿ  ಮುಂಗರು ಬೆಳೆಗೆ  ಬಹು ಬೆಳೆಯ ಪದ್ದತಿಯನ್ನು  ನಾಗಮಂಗಲ ರೈತರು ಅನುಸರಿಸುವಂತೆ ಹಾಗೂ ಕೃಷಿಸಮಾಜದ ನಿದೇಶೆಕರುಗಳಿಗೆ ಮಾಹಿತಿಯನ್ನು ತಾಲೂಕು ತೋಟಗಾರಿಕೆ ಆದಿಕಾರಿ ಶಾಂತರವರು  ನೀಡಿದರು.                 
ತಾಲೂಕುನ ಕೃಷಿ ಚಟುವಟಿಕೆಗಳಿಗೆ ನಾಗಮಂಗಲದಲ್ಲಿನ ಕೃಷಿ ಪದ್ದತಿಯಿಂದ ರಾಜ್ಯಕ್ಕೆ ಪ್ರಥಮ ವಾಗಿ ಗೌರವಕ್ಕೆ ನಾಗಮಂಗಲ ಪಾತ್ರವಾಗಿದೆ                                    
ಕೃಷಿಯಿಂದ ತಾಲ್ಲೊಕಿನಲ್ಲಿ ಸಮಗ್ರ  ಬಹು ಬೆಳೇ ಆದುನಿಕ ಬೇಸಾಯ ಪದ್ದತಿ ಅನುಸರಿಸುವಂತೆ ನಿವ್ರತಿ ಅದಿಕಾರಿ ಶಿವರಾಜು ಕರೆ ನೀಡಿದರು               .   

ಸಮಾರಂಭದ ಅದ್ಯಕ್ಷತೆ ಮಂಜನಾಥಗೌಡ ವಹಿಸಿದ್ದರು ಸಬೆಯಲ್ಲಿ ಶಿವರಾಜು ರವರಿಗೆ ಸನ್ಮಾನ ಮಾಡಲಾಯಿತು ಸಬೆಯಲ್ಲಿ ವಿವಿಧ ಇಲಾಖಅದಿಕಾರಿಗಳು ಬಾಗವಹಿಸಿದ್ದರು                        
ಮಾಹಿತಿ ಸಬೆಯಲ್ಲಿ ಕೃಷಿ ಸಮಾಜದ ನಿದೇಶೆಕರು ಗಳಾದ ಜಗದೀಶ.ವಿಜಯ್ .ಶಿವಾರಾಮ  ಜಿಲ್ಲಾ ಪ್ರತಿನಿದಿ ಬಸವರಾಜ .ಉಮೇಶ್ ಗಿರೀಶ್ ಮಹಾಬಲೇಶ್ ರವಿ.ಗೌಡ ನಾಗೇಶ್ ಆಂಕರಾಜ ಹಾಜರಿದ್ದರು ಕೃಷಿ ಸಹಾಯಕ ಅದಿಕಾರಿ ಜಯರಾಮಯ್ಯ ಸ್ವಾಗತಿಸಿದರು



 -----ಡಿ . ಆರ್ . ಜಗದೀಶ್  (ದೇವಲಾಪುರ )