
ಬರದಛಾಯೆ ಬಂದರು ನೀರುಬಾರದ "ಹೇಮಾವತಿ "ದೇವಲಾಪುರಕ್ಕೆ
ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿ ಕೇಂದ್ರ ದೊಡ್ದಹೋಬಳಿಯಾದರು ಯಾವುದೆ ಮೂಲಭೂತ ಸಮಸ್ಯೆ ವಂಚಿತವಾಗಿದ್ದು ಪ್ರಗತಿದಾಯಕಅಬಿವ್ರದ್ದಿಗೆ ನೀಲಿ ನಕಾಶೆ ಮಾಡುವಯಾವ ಜನಪ್ರತಿನಿದಿಗಳಮನಸು ಹುನ್ನಾರ ಇದುವರೆವಿಗೂ ಯಾರು ಮಾಡಿಲ್ಲ ಇರಲಿ ಬಿಡಿ.
ಮುಂಗಾರುಬಂದರು ಜಲಶಾಯಗಳಲ್ಲಿ ನೀರು ಹೂರಬಂದರು ನಾಗಮಂಗಲತಾಲ್ಲೂಕುಕೊನೆ ಬಾಗದ ದೇವಲಾಪುರ ಗ್ರಾಮದಕೆರೆ 15ವರುಷವಾದರು ತುಂಬಿಲ್ಲ ತುಂಬವ ಪ್ರಯತ್ತ ಕಾಣತಿಲ್ಲ .
ಬರದ ಛಾಯೆಯಂತೆ ಈಬಾಗದ ಕೆರೆಗಳು ಮಳೆಬಂದರು ಬಾರದ ಹೇಮಾವತಿ ಬಂದರು ದೇವಲಾಪುರಕೆರೆಗೆ ಬಾರದೆ ಮುನಿಸಿಕೊಂಡಿದ್ದು ಕಾರಣ ಹೇಳದೆ ತಿರುಗಿಯೂಁ ನೊಡದೆ ಹಿಂತಿರುಗಿ ಹೊಗುತ್ತಳೆ ಹೇಮಾವತಿ ಆದರೆ ನಮ್ಮ ದನುಕರುಗಳಿಗೆ ಕುಡಿಯುವ ನೀರು ಹಾಹಾಕಾರವಾಗಿದೆ .
ದೇವಲಾಪುರಕೆರೆ ಹೋಗುವ ಕಾಲುವೆ _5RL ಬಳಿ ಕಾಲುವೆ ವಡೆದುಹೋದರು ಅದಿಕಾರಿಗಳ ಯಾವಕ್ರಮ ಕೈಗೊಳ್ಳದಿರುವುದು ಸಂಶಯಕ್ಕೆ ದಾರಿಯಾಗಿದೆ
ಕಾಲುವೆಯ ಕಾಮಗಾರಿ ಮಾಡಿ ನಂತರ ನೀರು ಬಿಡುವುದಾಗಿ ಹೇಳುವಮಾತು ಮಾಮೂಲಿಯಾಗಿದೆ ಆದರೆ ಇದೇ ಕೆಲಸ ಮುಂದುವರೆದೆರೆ ಕಾನೂನು ಸರಕಾರ ಬೇಕೆ ಎಂಬಮಾತು ಜನರ ಮಾತಗಿದೆ .
ಇಂತಹ ಕೆಲಸಗಳು ಮುಂದೆಯಾಗದ್ದಂತೆ ಪ್ರಾಮಾಣಿಕಅದಿಕಾರಿಗಳು ಕ್ರಮವಹಿಸಿ ದೇವಲಾಪುರ ಕೆರೆಗೆ ನೀರು ತರುವ ಪ್ರಯತ್ತ ಮಾಡುವರೆಂದು ಜನತೆಯ ಮನೆಮಾತಗಿದೆ .
-----ಡಿ . ಆರ್ . ಜಗದೀಶ್ (ದೇವಲಾಪುರ )
