Ticker

6/recent/ticker-posts

ಶಿವಪುರ: ಪ್ರಜಾ ಪರಿವರ್ತನಾ ವೇದಿಕೆ ಹಾಗೂ ಅಖಿಲ ಕರ್ನಾಟಕ ಮಹಿಳಾ ಸಂಘಟನೆ ವತಿಯಿಂದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಶಿವಪುರದಲ್ಲಿ ಇಂದು ನಡೆದ ಸಾವಿತ್ರಿ ಭಾಯಿ ಪುಲೆ ಅವರ 187ನೇ ಜಯಂತ್ರ್ಯೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.


ಪ್ರಜಾ ಪರಿವರ್ತನಾ ವೇದಿಕೆ ಹಾಗೂ ಅಖಿಲ ಕರ್ನಾಟಕ ಮಹಿಳಾ ಸಂಘಟನೆ ವತಿಯಿಂದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಶಿವಪುರದಲ್ಲಿ ಇಂದು ನಡೆದ ಸಾವಿತ್ರಿ ಭಾಯಿ ಪುಲೆ ಅವರ 187ನೇ ಜಯಂತ್ರ್ಯೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಬಿ.ಗೋಪಾಲ್, ಗೋವಿಂದರಾಜು, ಗಂಡಸಿ ಸದಾನಂದಸ್ವಾಮಿ, ನಗರಸಭಾ ಸದಸ್ಯೆ ಲಲಿತಾ ತಿಮ್ಮನಂಜಯ್ಯ, ಗೌರಮ್ಮ, ಲಕ್ಷಮ್ಮ ಮತ್ತು ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು.