Ticker

6/recent/ticker-posts

ಬೈಕ್ ಮುಖಮುಖಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲಿ ಸಾವು

 
ಸಂತೆಮರಹಳ್ಳಿ : ಇಲ್ಲಿನ ನಟರಾಜ್ ಪೆಟ್ರೋಲ್ ಬ್ಯಾಂಕ್ ಹತ್ತಿರ ಬರುತ್ತಿದ್ದ   KA10W3137 ಬೈಕ್ ಗೆ ಹಿಂಬದಿಯಿಂದ  KA53U8225  ಹೆಸರಿನ ಬೈಕ್ ಡಿಕ್ಕಿ ಹೊಡೆದ ಪರಿಣಾಮ  ಹೊನ್ನೂರು ಗ್ರಾಮದ ಮಹದೇವಸ್ವಾಮಿ (50) ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. 

ಈ ಪ್ರಕರಣ ಸಂತೆಮರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವರದಿ:  ಹೊನ್ನೂರು ಪರಮೇಶ್