Ticker

6/recent/ticker-posts

ಆರೇಬಸನಕೋಪ್ಪ, ಹುಲ್ಲಂಬಿ ಸಚ್ಚಿದಾನಂದ ನಗರ, ಸೂಳಿಕಟ್ಟಿ, ಹಾಗೂ ಬೀರವಳ್ಳಿ ಗ್ರಾಮಗಳರೈತರ ಮನವೊಲಿಕೆ : ರೈತರ ಧರಣಿ ಸ್ಥಗಿತ

ಕಲಘಟಗಿ: ಜಿಲ್ಲಾ ಮಟ್ಟದ ಅಧಿಕಾರಿಗಳ ಮನವೊಲಿಕೆಗೆ ಮಣಿದು ರೈತ ಮುಖಂಡರು ಪಟ್ಟಣದಲ್ಲಿ ಆರಂಭಿಸಿದ ಧರಣಿಯನ್ನು ಶನಿವಾರ ಕೈಬಿಟ್ಟಿದ್ದಾರೆ.

ಅನಿರ್ದಿಷ್ಟಾವಧಿ ಧರಣಿ ಆರಂಭಿಸಿ ರೈತರ ಜ್ವಲಂತ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಲ್ಲದೆ 

ತ್ವರಿತಗತಿಯಲ್ಲಿ ಪರಿಹಾರ ನೀಡುವವರೆಗೂ ಗುರ್ಲಾಪುರ ಕ್ರಾಸ್ ಮಾದರಿಯಲ್ಲಿ ಧರಣಿ ಮಾಡುವುದಾಗಿ ಪತ್ರಿಕೆಗೆ ರೈತ ಮುಖಂಡರು ಹೇಳಿಕೆ ನೀಡಿದ್ದರ

ಪ್ರಮುಖ ಗ್ರಾಮಗಳಾದ ಸಚ್ಚಿದಾನಂದ ನಗರ,ಹುಲ್ಲಂಬಿ, ಅರೆಬಸನಕೊಪ್ಪ, ಸೂಳಿಕಟ್ಟಿ ಹಾಗೂ ಬೀರವಳ್ಳಿ ಗ್ರಾಮಗಳ ಸಮಸ್ಯೆಗಳಲ್ಲದೆ ರೈತರ ಇನ್ನಿತರ ಸಮಸ್ಯೆಗಳಿಗೂಅಧಿಕಾರಿಗಳೊಡನೆಚರ್ಚೆನಡೆಸುವುದಾಗಿ ಹೇಳಿದ್ದರು. 

ಆದರೆ ಧರಣಿ ಆರಂಭವಾಗಿ ದಿನಕಳೆಯುವುದರೊಳಗಾಗಿ ಜಿಲ್ಲಾ ಕಲಘಟಗಿ ಪಟ್ಟಣದಲ್ಲಿ ರೈತರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಶನಿವಾರ ಅಧಿಕಾರಿಗಳು ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳಾದ ಅಪರ ಜಿಲ್ಲಾಧಿಕಾರಿ ಗೀತಾ,ಉಪವಿಭಾಗಾಧಿಕಾರಿ ಶಾಲಂ ಹುಸೇನ ರೈತರ ಮನವೊಲಿಸಿ ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಕೂಡಲೇ ಧರಣಿ

ಮುಖಂಡರು ಒತ್ತಾಯಕ್ಕೆ ಮಣಿದು ಧರಣಿ ಹಿಂಪಡೆದಿದ್ದು ಮನಸ್ಸಿಗೆ ನೋವು ತಂದಿದ್ದು,
 ರೈತರ ಜ್ವಲಂತ ಸಮಸ್ಯೆಗಳು ಹಾಗೆ ಉಳಿದುಕೊಂಡಿವೆ. 

ಬರುವ ದಿನಮಾನಗಳಲ್ಲಿ ಭಾರತೀಯ ಕಿಸಾನ ಸಂಘದ ಮುಖಾಂತರ ಧರಣಿ ನಡೆಸುತ್ತೇನೆ ಎಂದು ಭಾರತೀಯ ಸಂಘದ ಜಿಲ್ಲಾಧ್ಯಕ್ಷ ಕಿಸಾನ ಗುರುನಾಥಗೌಡ ತಿಳಿಸಿದ್ದಾರೆ. ಬಸನಗೌಡ್ರ

ಬಸವರಾಜ ತಹಶೀಲ್ದಾರ ಹೊಂಕಣ್ಣವರ,ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಪಿ.ವಾಯ್. ಸಾವಂತ,ಪ.ಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ,ರೈತ ಮುಖಂಡ ಬಳಿಗೇರ,ಪರಶುರಾಮ ಎತ್ತಿನಗುಡ್ಡ,ಸುಭಾಸ, ಈರಪ್ಪ ಅಂಗಡಿ, ಚಂದ್ರು ಲಮಾಣಿ, ಸುಣಗಾರ,ಮಾಳಪ್ಪ ಹೊನ್ನಿಹಳ್ಳಿ,ಚಂದ್ರು ಬಿಸರಳ್ಳಿ,ರೈತರುಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು. 

ರೈತ ಮುಖಂಡರು ವಾರದೊಳಗಾಗಿ ಉಳವಪ್ಪ ಪರಿಹಾರ ನೀಡದಿದಲ್ಲಿ ಧರಣಿ ಪುನರಾರಂಭಿಸುವುದಾಗಿ ತಿಳಿಸಿ ಹಿಂಪಡೆದರು. ಕೆಲವೇ ಕೆಲವು ರೈತ ಇದ್ದರು.

ವರದಿ: ಮಾರುತಿ ಲಮಾಣಿ