Ticker

6/recent/ticker-posts

ಕೊಳ್ಳೇಗಾಲದಲ್ಲಿ ತ್ರೈಮಾಸಿಕ ಜನ ಸಂಪರ್ಕ ಸಭೆ

ಕೊಳ್ಳೇಗಾಲ :-ಉಪವಿಭಾಗ ಕಛೇರಿ ಆವರಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಇಂಜಿನಿಯರ್(ಡಿ), ಚಾವಿಸನಿನಿ.. ಕೊಳ್ಳೇಗಾಲ ಉಪ ವಿಭಾಗ, ರವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಆಯೋಜನೆ ಮಾಡಲಾಗಿದೆ.

  ಜನಸಂಪರ್ಕ ಸಭೆಯನ್ನು ಸಮಯ ಮಧ್ಯಾಹ್ನ   3:00 ಗಂಟೆಗೆ ಆಯೋಜಿಸಿದ್ದು  ಜಾವಿಸನಿನಿ  ಕೊಳ್ಳೇಗಾಲ ಉಪ-ವಿಭಾಗ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರು ತಮ್ಮ ವಿದ್ಯುತ್ ಸಂಬಂಧಿತ ಕುಂದು ಕೊರತೆಗಳನ್ನು ಸಭೆಗೆ ಹಾಜರಾಗಿ ಬಗೆಹರಿಸಿಕೊಳ್ಳಬೇಕೆಂದು ಈ ಮೂಲಕ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ದಿ), ಚಾವಿಸನಿನಿ.. ಕೊಳ್ಳೇಗಾಲ ಉಪ ವಿಭಾಗ ರವರು ಕೋರಿರುತ್ತಾರೆ.

 ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಭೆಗೆ ಭಾಗವಹಿಸುವಂತೆ ಕೋರಲಾಗಿದೆ