Ticker

6/recent/ticker-posts

ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ 28000 ನೌಕರರಿಗೆ ಓ ಓ ಡಿ ಸೌಲಭ್ಯ




ಮಂಡ್ಯ. ಡಿ :-20,21,22 ರಂದು ಮೂರುದಿನಗಳ ಕಾಲ ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯಾದಾದ್ಯಂತ ಆಗಮಿಸಿದ ನೌಕರರು OOD.(ಅನ್ಯಕಾರ್ಯನಿಮೀತ ಸೌಲಭ್ಯ)ಪಡೆದವರು 28 ಸಾವಿರ ಜನ ಈ ಸೌಲಭ್ಯಪಡೆದಿರುತ್ತಾರೆ.