Ticker

6/recent/ticker-posts

ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಮಪತ್ರ.

ಮಲ್ಕುಂಡಿ:- ಸಮೀಪದ ಹಾಡ್ಯ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಶಿಧರ್ ಅವರುಸಾಲಗಾರರಲ್ಲದ ಕ್ಷೇತ್ರಕ್ಕೆ ನಾಮಪತ್ರ  ಸಲ್ಲಿಸಿದರು.

 ಮಾಜಿ ಅದ್ಯಕ್ಷ ಹೆಚ್ ಎಂ  ಶಂಕರ್, ನಾಗೇಶ್, ಶ್ರೀಕಂಠಪ್ಪ,ಅಶೋಕ್, ಬಸವಣ್ಣ,ಸಿಇಓ ವೆಂಕಟರಾಜಯ್ಯ ಹಾಜರಿದ್ದರು