ಮಲ್ಕುಂಡಿ:- ಎಸ್ ಜಿಎಂ ಒಡೆಯರ್ ಮಠ ಗುರುಕುಲ ಆಶ್ರಮ ಶನಿಗುರು ಹಾಗೂ ಮಹಿಳಾ ಸಂಘ ಇವರ ವತಿಯಿಂದ ನವರಾತ್ರಿ ಪ್ರಯುಕ್ತ ದುರ್ಗಾಷ್ಠಮಿ ದಿನದಂದು ಶ್ರೀ ಚಂಡಿಯಾಗವನ್ನು ಲೋಕಕಲ್ಯಾಣಾರ್ಥಕವನ್ನು ಹಮ್ಮಿಕೊಳ್ಳಲಾಯಿತ್ತು.
ಈ ವೇಳೆ ಎಸ್ ಜಿ ಎಂ ಒಡೆಯರ್ ಮಠದ ಪೀಠಾಧಿಕಾರಿ ನಿಜಗುಣ ಒಡೆಯರ್, ಪುತ್ತೂರಿನ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಚಂದ್ರಪ್ರಭಗೌಡ,ದುಗ್ಗಹಳ್ಳಿ ಗ್ರಾ ಪಂ ಅದ್ಯಕ್ಷ ಬಿ ಶಂಕರ್, ರಾಜಲಕ್ಷ್ಮಿ, ಸಾವಂತ್,ಜ್ಞಾನೇಶ್ವರಿ,ಸೇರಿದಂತೆ ಪ್ರಮುಖರು ಹಾಜರಿದ್ದರು
