Ticker

6/recent/ticker-posts

ಬೆಂಕಿಗೆ ಆಹುತಿಯಾದ ಜೋಳದ ತೆನೆ ಮತ್ತು ಮೇವು

 ಬೆಂಕಿಗೆ ಆಹುತಿಯಾದ ಜೋಳದ  ತೆನೆ ಮತ್ತು ಮೇವು 


ಮುದಗಲ್ :  ಪಟ್ಟಣ ಸಮೀಪದ ಬ್ಯಾಲಿಹಾಳ ಗ್ರಾಮದ ದೊಡ್ಡನಗೌಡ ಪೊಲೀಸ್ ಪಾಟೀಲ್  ರವರ ಹೊಲದಿಂದ ಜೋಳದ ಮೇವು ಸಮೇತ ತೆನೆಯನ್ನು ಟ್ಯಾಕ್ಟರ್ ಮೂಲಕ ತರುವಾಗ ಬ್ಯಾಲಿಹಾಳ ಗ್ರಾಮದ ಬಂಡೆ ರಸ್ತೆಯಲ್ಲಿ ಜೋತು ಬಿದ್ದ ವಿದ್ಯುತ ತಂತಿ   ಆಪಾರ ಪ್ರಮಾಣದ  ಜೋಳ ಬೆಂಕಿಗೆ ಆಹುತಿಯಾಗಿದೆ  ಎಂದು ಗ್ರಾಮದ ರೇವಣಸಿದ್ದಪ್ಪ ಹೊಸಮನಿ  ಮಾಹಿತಿ ನೀಡಿದರು.